ನಮ್ಮ ಸಮಾಜದಲ್ಲಿ ಕಾಲಕಾಲಕ್ಕೆ ಮಹಾನ್ ಆಧ್ಯಾತ್ಮಿಕ ಮಹನೀಯರ ಅನುಗ್ರಹ ಪ್ರಾಪ್ತವಾಗುತ್ತಾ ಬಂದಿದ್ದು, ಅವರು ಸದಾ ನಮಗೆ ಸನ್ಮಾರ್ಗವನ್ನು ತೋರಿಸಿದ್ದಾರೆ.